ಪೊಗರು  ಸಿನಿಮಾಗೆ ಭರ್ಜರಿ  ರೆಸ್ಪಾನ್ಸ್

ಆ್ಯಕ್ಷನ್ ಮಸಾಲ ನೋಡಿ ಫ್ಯಾನ್ಸ್ ಫಿದಾ

ಪೊಗರು ಅಬ್ಬರಕ್ಕೆ ಗಲ್ಲಾಪೆಟ್ಟಿಗೆ ಉಡೀಸ್

ಮೊದಲ ದಿನ ₹6 ಕೋಟಿ ಕಲೆಕ್ಷನ್

ಎರಡನೇ ದಿನ ₹4.50  ಕೋಟಿ ಗಳಿಕೆ ಮಾಡಿದ ಪೊಗರು

ಎರಡು  ದಿನದ ಕಲೆಕ್ಷನ್  ₹10 ಕೋಟಿ

ಭಾನುವಾರ ರಜಾ ದಿನವಾದ್ದರಿಂದ ಗಳಿಕೆ ಹೆಚ್ಚುವ ನಿರೀಕ್ಷೆ

ಫೆ.19ಕ್ಕೆ ರಿಲೀಸ್​ ಆಗಿದ್ದ ಸಿನಿಮಾ