ಹದಿಹರೆಯದ ಹುಡುಗಿಯಂತೆ ಮಿಂಚಿದ 39ರ ಪ್ರಾಯದ ತ್ರಿಶಾ

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಕಲಾವಿದೆ

ಬಹುಭಾಷೆಯಲ್ಲಿ ಅಭಿನಯಿಸಿ ಫೇಮಸ್​ ಆಗಿರುವ ಖ್ಯಾತ ನಟಿ

‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ತ್ರಿಶಾಗೆ ಪ್ರಮುಖ ಪಾತ್ರ

ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿರುವ ತ್ರಿಶಾ ಕೃಷ್ಣನ್

ಏಪ್ರಿಲ್​ 28ಕ್ಕೆ ಬಿಡುಗಡೆ ಆಗಲಿದೆ ‘ಪೊನ್ನಿಯಿನ್​ ಸೆಲ್ವನ್​ 2’

ಕಲರ್​ಫುಲ್​ ಫೋಟೋಗಳನ್ನು ಹಂಚಿಕೊಂಡ  ತ್ರಿಶಾ ಕೃಷ್ಣನ್