‘ಪೊನ್ನಿಯಿನ್​ ಸೆಲ್ವನ್​ 2’ ಚಿತ್ರದಲ್ಲಿ ತ್ರಿಷಾ ಲುಕ್​

ರಾಣಿ ಪಾತ್ರದಲ್ಲಿ ನಟಿಸುತ್ತಿರುವ ತ್ರಿಷಾ ಕೃಷ್ಣನ್

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್​ ಸೆಲ್ವನ್​ 2’

ತ್ರಿಷಾ ಪಾತ್ರದ ಬಗೆಬಗೆಯ ಪೋಸ್ಟರ್​ ಬಿಡುಗಡೆ

ನಟಿಯ ವೇಷ ಕಂಡು ಫಿದಾ ಆದ ಅಭಿಮಾನಿಗಳು

‘ಪೊನ್ನಿಯಿನ್​ ಸೆಲ್ವನ್​ 2’ ಚಿತ್ರದಲ್ಲಿ ಬಹುತಾರಾಗಣ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬರಲಿದೆ ಈ ಸಿನಿಮಾ

ಚೋಳರ ಕಥೆ ಹೊಂದಿರುವ ‘ಪೊನ್ನಿಯಿನ್​ ಸೆಲ್ವನ್​ 2’