ಬಾಲಿವುಡ್ ಬ್ಯೂಟಿ ಕ್ವೀನ್ ಪೂಜಾ ಹೆಗ್ಡೆ ಹೊಸ ಲುಕ್ ಹೇಗಿದೆ ನೋಡಿ

ಹಿಂದಿ ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಪೂಜಾ

ಬಿಡುಗಡೆಗೆ ಸಿದ್ಧವಾಗಿದೆ ಪೂಜಾ ನಟನೆಯ ಕಿಸಿ ಕಾ ಭಾಯ್​​ ಕಿಸಿ ಕಿ ಜಾನ್​​ ಚಿತ್ರ

ಸಲ್ಮಾನ್​​ ಹಾಗೂ ಪೂಜಾ ಡೇಟಿಂಗ್​​ ವದಂತಿಗೆ ಪುಲ್​​ ಸ್ಟಾಪ್​​ ಇಟ್ಟ ನಟಿ

ಇದೀಗಾ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ 23 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಸಿನಿಮಾದ ಪ್ರಮೋಷನ್ಸ್​​ನಲ್ಲಿ ಬ್ಯೂಸಿಯಾಗಿರುವ ನಟಿ ಹೊಸ ಹೊಸ ಫೋಟೋಗಳನ್ನು ಪೋಸ್ಟ್​​ ಮಾಡುತ್ತಿರುತ್ತಾರೆ.