ಬಿಕಿನಿ ಧರಿಸಿ ಮಾಲ್ಡೀವ್ಸ್ ನಲ್ಲಿ ಮಿಂಚಿದ ಪೂಜಾ ಹೆಗ್ಡೆ

ಬಹುಭಾಷೆಯಲ್ಲಿ ಪೂಜಾ ಹೆಗ್ಡೆ ಅವರಿಗೆ ಇದೆ ಬೇಡಿಕೆ

‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟನೆ

‘ಬೀಸ್ಟ್ ’ ಸಿನಿಮಾದಲ್ಲಿ ದಳಪತಿ ವಿಜಯ್ ಗೆ ಪೂಜಾ ನಾಯಕಿ

ಪೂಜಾ ಕೈಯಲ್ಲಿವೆ ಹಲವು ಸಿನಿಮಾ ಆಫರ್​ಗಳು

ಬಾಲಿವುಡ್​ ಸಿನಿಮಾಗಳಲ್ಲೂ ನಟಿಸಿರುವ ಪೂಜಾ ಹೆಗ್ಡೆ