ಕರಾವಳಿ ಚೆಲುವೆ ಪೂಜಾ ಹೆಗ್ಡೆಗೆ ಅಭಿಮಾನಿಗಳ ವಿಶ್​

32ನೇ ವರ್ಷದ ಜನ್ಮದಿನದ ಸಡಗರದಲ್ಲಿ ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಜನಿಸಿದ್ದು 1990ರ ಅಕ್ಟೋಬರ್ 13ರಂದು

ದಕ್ಷಿಣ ಭಾರತ ಮತ್ತು ಬಾಲಿವುಡ್​ನಲ್ಲಿ ಪೂಜಾ ಫೇಮಸ್

ಹಲವು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸಿದ ಬೆಡಗಿ

ಪೂಜಾ ಹೆಗ್ಡೆ ಕೈಯಲ್ಲಿವೆ ಅನೇಕ ಸಿನಿಮಾ ಆಫರ್​ಗಳು

ಸಲ್ಮಾನ್​ ಖಾನ್​ ಜೊತೆ ನಟಿಸುತ್ತಿದ್ದಾರೆ ಪೂಜಾ ಹೆಗ್ಡೆ

ಮಹೇಶ್​ ಬಾಬು ಮುಂದಿನ ಚಿತ್ರಕ್ಕೂ ಪೂಜಾ ನಾಯಕಿ