ಹೊಸ ಫೋಟೋಶೂಟ್ ನಲ್ಲಿ   ಕರಾವಳಿ ಬ್ಯೂಟಿ  ಪೂಜಾ ಹೆಗ್ಡೆ

ಬಹುಭಾಷಾ ಬೆಡಗಿ ಪೂಜಾ ಹೆಗ್ಡೆ ಹೊಸ ಪೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಬಿಳಿ ಬಣ್ಣದ ಬಟ್ಟೆಯಲ್ಲಿ ಬೋಲ್ಡ್​​​ ಲುಕ್​​ನಲ್ಲಿ  ಮಿಂಚಿದ ಪೂಜಾ ಹೆಗ್ಡೆ

ಮೂಲತಃ ಮಂಗಳೂರಿನವರಾದ ಪೂಜಾ ಮುಂಬೈನಲ್ಲಿ ನೆಲೆಸಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ 23 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆ ಸಿನಿಮಾ ಒಂದೇ ಒಂದು ಹಿಟ್ ಕೊಟ್ಟಿಲ್ಲ. 

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಸಿನಿಮಾ ಕಿಸಿ ಕಾ ಭಾಯ್​​ ಕಿಸಿ ಕಿ ಜಾನ್​​ ಕೂಡ ಅಷ್ಟೊಂದು ಸದ್ದು ಮಾಡಿಲ್ಲ.

ಸದ್ಯ ಪೂಜಾ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿದ್ದು, ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.