ಹೊಸ ಸಿನಿಮಾ  ಒಪ್ಪಿಕೊಳ್ಳುತ್ತಿಲ್ಲ  ನಟಿ ಪೂಜಾ ಹೆಗ್ಡೆ

ಒಪ್ಪಿಕೊಂಡ  ಸಿನಿಮಾಗಳಿಂದ  ಹೊರ ನಡೆದ  ಸುಂದರಿ

ಅನುಮಾನ  ಮೂಡಿಸಿದೆ  ನಟಿ ಪೂಜಾ ಹೆಗ್ಡೆ  ನಡೆ

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ  ಕೊನೆಯ  ಚಿತ್ರ

2022ರಲ್ಲಿ ರಿಲೀಸ್  ಆಗಿದೆ ಸಾಲು ಸಾಲು  ಸಿನಿಮಾಗಳು

ಬಹುತೇಕ ಎಲ್ಲಾ  ಸಿನಿಮಾಗಳು  ಫ್ಲಾಪ್​ ಆಗಿವೆ

ದಕ್ಷಿಣ ಭಾರತದಲ್ಲೂ  ಫೇಮಸ್ ಆಗಿರುವ  ಪೂಜಾ  ಹೆಗ್ಡೆ

ಹೊಸ ಸಿನಿಮಾ  ಒಪ್ಪಿಕೊಳ್ಳಲು  ನಿರ್ಧರಿಸಿರುವ  ಪೂಜಾ ಹೆಗ್ಡೆ