ಹಾಟ್ ಆಗಿ ಕಾಣಿಸಿಕೊಂಡ ನಟಿ ಪೂಜಾ ಹೆಗ್ಡೆ

ವೈರಲ್ ಆಯ್ತು ನಟಿಯ ಹೊಸ ಫೋಟೋಸ್

ಸಾಲು ಸಾಲು ಸೋಲು ಕಾಣುತ್ತಿರುವ ನಟಿ ಪೂಜಾ

‘ಗುಂಟೂರು ಖಾರಂ’ ಚಿತ್ರದಿಂದ ಹೊರ ನಡೆದ ನಟಿ

ಆದರೂ ತಗ್ಗಿಲ್ಲ ನಟಿ ಪೂಜಾ ಹೆಗ್ಡೆ ಬೇಡಿಕೆ

ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆವ ನಟಿ

ನಟಿ ಪೂಜಾ ಹೆಗ್ಡೆಗೆ ಇದೆ ದೊಡ್ಡ ಅಭಿಮಾನಿ ಬಳಗ

ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರೋ ಸುಂದರಿ

ಸದ್ಯಕ್ಕಂತೂ ಕಡಿಮೆ ಆಗಲ್ಲ ನಟಿಯ ಬೇಡಿಕೆ