ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ ‘ರಾಧೆ ಶ್ಯಾಮ್​’ ಚಿತ್ರ

‘ರಾಧೆ ಶ್ಯಾಮ್​’ ಸೋತರೂ ಕಮ್ಮಿ ಆಗಿಲ್ಲ ಪೂಜಾ ಹೆಗ್ಡೆ ಜೋಶ್

ವಿಜಯ್​ ಜೊತೆ ‘ಬೀಸ್ಟ್​’ ಚಿತ್ರದಲ್ಲಿ ನಟಿಸಿದ್ದಾರೆ ಪೂಜಾ ಹೆಗ್ಡೆ

‘ಬೀಸ್ಟ್​’ ಹಾಡುಗಳು ಸೂಪರ್​ ಹಿಟ್​ ಆದ ಖುಷಿಯಲ್ಲಿ ಪೂಜಾ

ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ

ಬಹುಭಾಷೆಯಲ್ಲಿ ಮಿಂಚುತ್ತಿರುವ ಪೂಜಾಗೆ ಸಖತ್​ ಡಿಮ್ಯಾಂಡ್​