ಹಾಟ್​​​ ಅವತಾರದಲ್ಲಿ ಗಾಳಿಪಟ ಚೆಲುವೆ ಭಾವನಾ ರಾವ್

ಚಂದನವನದ ಗಾಳಿಪಟ ಸಿನಿಮಾ ಖ್ಯಾತಿಯ ಬೆಡಗಿ ಭಾವನಾ ರಾವ್

ಇದೀಗಾ ಭಾವನಾ ರಾವ್ ಹೊಸ ಪೋಟೋಶೂಟ್​​ನಲ್ಲಿ ಹಾಟ್​​​ ಆಗಿ ಮಿಂಚಿದ್ದಾರೆ

ಯೋಗರಾಜ್​​ ಭಟ್​​​​ ನಿರ್ದೇಶನದ ಗಾಳಿಪಟ ಸಿನಿಮಾದ ಮೂಲಕ ಸಿನಿ ಪಯಣ ಆರಂಭಿಸಿದ ಬೆಡಗಿ.

ಹಾಟ್  ಕನ್ನಡ ಮಾತ್ರವಲ್ಲದೇ ತಮಿಳು ಸಿನಿಮಾರಂಗದಲ್ಲೂ ಮಿಂಚಿದ್ದ ಭಾವನಾ

ಇತ್ತೀಚಿನ ದಿನಗಳಲ್ಲಿ ನಟಿ ಭಾವನಾ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. 

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ 

ಇದೀಗಾ ಹಾಟ್​​ ಆಗಿ ಫೋಟೋಗೆ ಪೋಸ್​ ಕೊಟ್ಟಿದ್ದು, ಫೋಟೋಗಳು ಎಲ್ಲೆಡೆ ವೈರಲ್​​ ಆಗಿವೆ.