7 ಭಾಷೆಯ ಸಿನಿಮಾದಲ್ಲಿ ನಟಿಸಿದ ಕನ್ನಡತಿ ಹರ್ಷಿಕಾ ಪೂಣಚ್ಚ

ಮೇ 1ರಂದು ಹರ್ಷಿಕಾ ಪೂಣಚ್ಚ ಅವರಿಗೆ ಬರ್ತ್​ಡೇ ಸಂಭ್ರಮ

ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದ ಪ್ರತಿಭಾವಂತೆ

ಭೋಜ್​ಪುರಿ ಚಿತ್ರರಂಗದಲ್ಲೂ ಹೆಚ್ಚಿದೆ ಹರ್ಷಿಕಾ ಡಿಮ್ಯಾಂಡ್​

2008ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಕೊಡಗಿನ ಬೆಡಗಿ ಹರ್ಷಿಕಾ

ಹಲವು ಖ್ಯಾತ ನಿರ್ದೇಶಕರ ಜೊತೆ ಸಿನಿಮಾ ಮಾಡಿದ ಹರ್ಷಿಕಾ