'ಶ್ವೇತ ಸುಂದರಿ' ಹನಿ ರೋಸ್ ಇತ್ತೀಚಿನ ಫೋಟೋಗಳು ಇಲ್ಲಿವೆ

ಮಲಯಾಳಂ ನಟಿ ಹನಿ ರೋಸ್ ಅಂದದ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿವೆ.

ತನ್ನ ಬ್ಯೂಟಿಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೇರಳ ಬೆಡಗಿ

ಬಾಲಕೃಷ್ಟ ಹಾಗೂ ದುನಿಯಾ ವಿಜಯ್‌ ಅಭಿನಯದ ಬ್ಲಾಕ್ಬಸ್ಟರ್‌  'ವೀರ ಸಿಂಹ ರೆಡ್ಡಿ' ಸಿನಿಮಾದ ಬೆಡಗಿ

ಹನಿ ರೋಸ್ ಮಲಯಾಳಂ ಚಿತ್ರರಂಗದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು.

ವಯಸ್ಸು 30 ದಾಟಿದರೂ ನಟಿ ಚೆಂದ ಒಂಚೂರೂ ತಗ್ಗಿಲ್ಲ ಎಂದ ಅಭಿಮಾನಿಗಳು.

ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದು, ಫೋಟೋಗಳು ಎಲ್ಲೆಡೆ ವೈರಲ್​​ ಆಗಿದೆ.