ಬಾಣಂತಿರ ಕೂದಲಿನ ಆರೈಕೆಗೆ ಸಲಹೆಗಳು ಇಲ್ಲಿವೆ

ಉಗುರು ಬೆಚ್ಚಗಿನ ಎಣ್ಣೆಯಲ್ಲಿ ಕೂದಲು ಮಸಾಜ್​​ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.

ಹೆರಿಗೆಯ ನಂತರ ಕೆಲವು ದಿನಗಳ ವರೆಗೆ ಬಿಗಿಯಾಗಿ ಕೂದಲನ್ನು ಕಟ್ಟದಿರಿ.

ಹೇರ್​​ ಮಾಸ್ಕ್​​ ಬಳಸಿ. ಇದು ಕೂದಲಿಗೆ ನೆತ್ತಿಯಿಂದಲೇ ಪೋಷಣೆಯನ್ನು ನೀಡುತ್ತದೆ.

ಹೆಚ್ಚು ಶ್ಯಾಂಪು ಬಳಸಿ ಕೂದಲನ್ನು ತೊಳೆಯಬೇಡಿ ಇದು ಕೂದಲ ಹಾನಿಗೆ ಕಾರಣವಾಗಬಹುದು.

ಆದಷ್ಟು ಹೇರ್​ ಸ್ಟೈಟ್ನರ್​​​​, ಕರ್ಲರ್​​ಗಳನ್ನು ಬಳಸುವುದನ್ನು ತಪ್ಪಿಸಿ. 

ಮೃದುವಾದ ಬಾಚಣಿಕೆಯನ್ನು ಆಯ್ಕೆ ಮಾಡಿ. ಕೆಲವೊಂದು ಬಾಚಣಿಕೆ ಕೂದಲ ಎಳೆಗಳಿಗೆ ಹಾನಿಯುಂಟು ಮಾಡಬಹುದು.

ಹೆರಿಗೆಯ ನಂತರ ಸಮತೋಲಿತ ಆಹಾರಗಳ ಸೇವನೆ ಕೂದಲ ಬೆಳವಣೆಗೆಗೆ ಸಹಾಯ ಮಾಡುತ್ತದೆ.

ಕೆರಿಟೈನ್​​​​ ಹಿಡಿದು ಕೂದಲಿಗೆ ಕಲರಿಂಗ್​​ ಮಾಡುವ ಅಭ್ಯಾಸವನ್ನು ಕೆಲವು ತಿಂಗಳುಗಳ ವರೆಗೆ ತಪ್ಪಿಸಿ.