ಪ್ರಭಾಸ್ ಮತ್ತು ಪೂಜಾ ಹೆಗ್ಡೆ ರಾಧೇ ಶ್ಯಾಮ್ ಪ್ರಚಾರದಲ್ಲಿ ನಿರತರಾಗಿದ್ದಾರೆ

ಪ್ರಭಾಸ್ ಮತ್ತು ಪೂಜಾ ಪೋಸ್ ನೀಡಿದ್ದು ಹೀಗೆ

ಪ್ರಭಾಸ್ ಕ್ಯಾಶುವಲ್ ಲುಕ್​ನಲ್ಲಿ ಕಾಣಿಸಿಕೊಂಡಿರುವುದು.

ಇಬ್ಬರೂ ಪ್ರಚಾರಕ್ಕಾಗಿ ಜುಹುಗೆ ಆಗಮಿಸಿದ್ದರು.

ಪೂಜಾ ಕೆಂಪು ಬಣ್ಣದ ಮಾನೋಟೋನ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಪೂಜಾ ಈ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಂಡದ್ದು ಹೀಗೆ