ಚೆಸ್ ವಿಶ್ವಕಪ್ ಫೈನಲ್​​​ನಲ್ಲಿ ಪ್ರಜ್ಞಾನಂದಗೆ ವಿರೋಚಿತ ಸೋಲು

224August 2023

ಅಝರ್ ಬೈಜಾನ್​​​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ನ ಸೆಮಿಫೈನಲ್​​​ನಲ್ಲಿ ಜಯ ಸಾಧಿಸಿ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಫೈನಲ್​​​​​ಗೆ ಪ್ರವೇಶಿಸಿದ್ದರು.

24 August 2023

ಈ ಮೂಲಕ ಪ್ರಜ್ಞಾನಂದ ಚೆಸ್ ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು

24 August 2023

ಇದಕ್ಕೂ ಮುನ್ನ ವಿಶ್ವ ಚಾಂಪಿಯನ್​ ವಿಶ್ವನಾಥನ್ ಆನಂದ್ 2000 ಹಾಗೂ 2002 ರಲ್ಲಿ ಈ ಸಾಧನೆ ಮಾಡಿದ್ದರು.

24 August 2023

ಭಾನುವಾರ ನಡೆದ ಸೆಮಿಫೈನಲ್​ನ ಮೊದಲ ಗೇಮ್​ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಪ್ರಜ್ಞಾನಂದ ಡ್ರಾ ಸಾಧಿಸಿದ್ದರು.

24 August 2023

ಇನ್ನು 2ನೇ ಗೇಮ್​ನಲ್ಲಿ ಫ್ಯಾಬಿಯಾನೊ ಕರುವಾನಾ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ  ಟೈಬ್ರೇಕರ್​ ​ ಗೇಮ್​ ನಡೆದಿದೆ. 

24 August 2023

ಅಂತಿಮವಾಗಿ 18ರ ಹರೆಯದ ಪ್ರಜ್ಞಾನಂದ ಅವರು 3.5-2.5 ಅಂತರದಲ್ಲಿ ಫ್ಯಾಬಿಯಾನೊ ಅವರನ್ನು ಮಣಿಸಿದ್ದರು.

24 August 2023

ಫೈನಲ್ ಪ್ರವೇಶಿಸಿದ್ದ ಪ್ರಜ್ಞಾನಂದ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸ್ಪರ್ಧಿಸಿ ವಿರೋಚಿತ ಸೋಲು ಅನುಭವಿಸಿದ್ದಾರೆ. 

24 August 2023

ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದ 18 ವರ್ಷದ ಪ್ರಜ್ಞಾನಂದ ಅವರ ಕನಸು ಕೂಡ ಕಮರಿದೆ.

24 August 2023