ಕೆಲವರು ಸಹಾಯ ಮಾಡುತ್ತಿದ್ದೀವಿ ಎಂದು ಪ್ರಚಾರ ಮಾಡಿದರೆ, ಹಲವರು ಸದ್ದಿಲ್ಲದೆ ಸಹಾಯ ಮಾಡುತ್ತಿದ್ದಾರೆ

ಅದರಲ್ಲೂ ಕೊರೊನಾ 2ನೇ ಅಲೆಯ ಬಿಕ್ಕಟ್ಟಿನಲ್ಲಿ ಹಲವರು ಸೋಂಕಿತರಿಗೆ ಸಹಾಯ ಮಾಡುತ್ತಿದ್ದಾರೆ

ಹಲವರು ಮಾತ್ರ ಸದ್ದು ಮಾಡದೆ ಸಹಾಯ ಮಾಡುತ್ತಿದ್ದಾರೆ. ಅವರಲ್ಲಿ ನಟ ಪ್ರಕಾಶ ರೈ ಒಬ್ಬರು

ಆಕ್ಸಿಜನ್, ವೆಂಟಿಲೇಟರ್, ಬೆಡ್ ಒದಗಿಸಿ ಜನರ ಜೀವ ಉಳಿಸಿದ್ದಾರೆ ಖ್ಯಾತ ನಟ ಪ್ರಕಾಶ ರೈ

ತಮಗೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ. ಎಲ್ಲರೂ ಸಹಾಯ ಮಾಡಬೇಕು ಎಂದಿದ್ದಾರೆ