ಹೊಸ ಫೋಟೋಶೂಟ್​​ನಲ್ಲಿ ಹಾಟ್​​ ಆಗಿ ಮಿಂಚಿದ್ದ ಪ್ರಣಿತಾ 

23 Sep 2023

Pic credit -instagram/pranitha.insta

ಕನ್ನಡದ ಬೆಡಗಿ ಪ್ರಣಿತಾ ಸುಭಾಷ್​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಕನ್ನಡದ ಬೆಡಗಿ

Pic credit -instagram/pranitha.insta

ಫೋಟೋಗಳನ್ನು ಸ್ವತಃ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿರುವ ನಟಿ.

ಇನ್ಸ್ಟಾಗ್ರಾಮ್​​​ ಖಾತೆ

Pic credit -instagram/pranitha.insta

ಸದ್ಯ ಫೋಟೋಶೂಟ್​​ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುವ ಪ್ರಣಿತಾ.

ಪ್ರಣಿತಾ ಸುಭಾಷ್

Pic credit -instagram/pranitha.insta

ಹೆರಿಗೆಯ ನಂತರವೂ ನಟಿಯ ಫಿಟ್​ನೆಸ್​ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. 

ಫಿಟ್​ನೆಸ್

Pic credit -instagram/pranitha.insta

ಸಾಕಷ್ಟು ನೆಟ್ಟಿಗರು ನಟಿಯ ಅಂದ ಕಂಡು ಸಂತೂರ್​​ ಮಮ್ಮಿ ಎಂದು ಕಾಮೆಂಟ್​ ಮಾಡಿದ್ದಾರೆ.

ಸಂತೂರ್​​ ಮಮ್ಮಿ

Pic credit -instagram/pranitha.insta

ಫಿಟ್​​ನೆಸ್​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಪ್ರಣಿತಾ,  ವರ್ಕೌಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ವರ್ಕೌಟ್ ಫೋಟೋ

Pic credit -instagram/pranitha.insta

'ಪೊರ್ಕಿ' ಸಿನಿಮಾದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ್ದ ನಟಿ, ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. 

ಬಹುಭಾಷಾ ನಟಿ

Pic credit -instagram/pranitha.insta

ಈ ಹೂವುಗಳನ್ನು ಸೇವಿಸಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ