PBKS vs GT: ಅಭಿಮಾನಿಗಳ ಜೊತೆ ಪ್ರೀತಿಯ ಸೆಲ್ಫಿ

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಸೋಲು ಕಂಡಿತು

ಈ ಪಂದ್ಯ ವೀಕ್ಷಣೆಗೆ ಪಂಜಾಬ್'ನ ಸಹ ಮಾಲಕಿ ಪ್ರೀತಿ ಜಿಂಟಾ ಹಾಜರಿದ್ದರು

ಕ್ರಿಕೆಟ್ ಫ್ಯಾನ್ಸ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಪ್ರೀತಿ ಸಂಭ್ರಮಿಸಿದರು

ಸಾಂಪ್ರದಾಯಿಕ ಉಡುಗೊಯಲ್ಲಿ ಪ್ರೀತಿ ಜಿಂಟಾ ಕಂಗೊಳಿಸುತ್ತಿದ್ದರು

ಪ್ರೀತಿ ಜಿಂಟಾ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ

ತನ್ನ ತಂಡಕ್ಕೆ ಬೆಂಬಲ ನೀಡುತ್ತಿರುವ ಪ್ರೀತಿ