ಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ

30 August 2023

Pic credit -twitter/Narendra Modi

ದೆಹಲಿಯಲ್ಲಿ ಶಾಲಾ ಬಾಲಕಿಯರು ಪ್ರಧಾನಿ ಮೋದಿಯವರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿಕೊಂಡರು.

30 August 2023

Pic credit -twitter/Narendra Modi

ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಟ್ವಿಟರ್​​ನಲ್ಲಿ ರಕ್ಷಾ ಬಂಧನದ ಶುಭಾಶಯ ಕೋರಿದರು.

30 August 2023

Pic credit -twitter/Narendra Modi

ಅಣ್ಣ-ತಂಗಿಯರ ಪ್ರೀತಿಗೆ ಸಮರ್ಪಿತವಾಗಿರುವ ಈ ಪವಿತ್ರ ಹಬ್ಬವು ನಮ್ಮ ಸಂಸ್ಕೃತಿಯ ಪವಿತ್ರ ಪ್ರತಿಬಿಂಬವಾಗಿದೆ ಎಂದು ಹೇಳಿದರು. 

30 August 2023

Pic credit -twitter/Narendra Modi

ಇದು ಜನರ ಜೀವನದಲ್ಲಿ ವಾತ್ಸಲ್ಯ ಮತ್ತು ಸಾಮರಸ್ಯದ ಭಾವನೆಗಳನ್ನು ಬಲಪಡಿಸುತ್ತದೆ ಎಂದು ಹಾರೈಸಿದರು.

30 August 2023

Pic credit -twitter/Narendra Modi

ಪ್ರಧಾನಿ ಮೋದಿ ಅವರು ಪ್ರತಿ ವರ್ಷ ರಕ್ಷಾ ಬಂಧನ ಹಬ್ಬವನ್ನು ದೆಹಲಿಯಲ್ಲಿ ತಮ್ಮ ಅಧಿಕೃತ ನಿವಾಸದಲ್ಲಿ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಾರೆ. 

30 August 2023

Pic credit -twitter/Narendra Modi

ದೇಶದ್ಯಾಂತ ಅದ್ಧೂರಿಯಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಅಣ್ಣ-ತಂಗಿಯ ಹಬ್ಬಕ್ಕೆ ಅನೇಕ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. 

30 August 2023

Pic credit -twitter/Narendra Modi

ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿದ್ದಾರೆ ಭಾರತದ ಈ 6 ಆಟಗಾರರು..!

30 August 2023