ಐಪಿಎಲ್‌ಗೂ ಮುನ್ನ ಪೃಥ್ವಿ ಶಾ ಅವರ ಫಿಟ್‌ನೆಸ್ ಬಗ್ಗೆ ಪ್ರಶ್ನೆಗಳು ಎದ್ದಿವೆ

ಯೋ-ಯೋ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪೃಥ್ವಿ ಶಾ

ಪರೀಕ್ಷೆಯಲ್ಲಿ ಪೃಥ್ವಿಗೆ  16.5 ಅಂಕ ಗಳಿಸಲು ಸಾಧ್ಯವಾಗಲಿಲ್ಲ

 ಯೋ-ಯೋ ಪರೀಕ್ಷೆಯಲ್ಲಿ 17 ಅಂಕ ಪಡೆದ ಪಾಂಡ್ಯ

ಹೀಗಾಗಿ  ಪೃಥ್ವಿ ಫಿಟ್ನೆಸ್ ಬಗ್ಗೆ  ಟ್ರೋಲ್  ಶುರುವಾಗಿದೆ

ಟ್ರೋಲರ್‌ಗಳಿಗೆ ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದ ಪೃಥ್ವಿ

ಪೃಥ್ವಿ ಯೋ-ಯೋ ಟೆಸ್ಟ್ ಫೇಲ್ ಆಗಿದ್ದರೂ ಐಪಿಎಲ್ ಆಡಲಿದ್ದಾರೆ