ಬಿಕಿನಿಯಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

ಮಲಯಾಳಂ ನಟಿ ಪ್ರಿಯಾ ಪ್ರಕಾಶ್​​​ ವಾರಿಯರ್​​​ ಹಾಟ್​​ ಅವತಾರದಲ್ಲಿ ಮಿಂಚಿದ್ದಾರೆ.

ಥೈಲಾಂಡ್​​ ಪ್ರವಾಸದಲ್ಲಿರುವ ಪೋಟೋಗಳನ್ನು ಹಂಚಿಕೊಂಡ ಪ್ರಿಯಾ. 

ಥೈಲಾಂಡ್​​ನ ಬೀಚ್​​ನಲ್ಲಿ ಬಿಕಿನಿ ತೊಟ್ಟು ಮಿಂಚಿದ ನಟಿ ಪ್ರಿಯಾ. 

ಹಾಟ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ಪೋಟೋ ಎಲ್ಲೆಡೆ ವೈರಲ್​​ ಆಗಿದೆ. 

ನಟಿಯ ಮಾದಕ ಮೈ ಮಾಟ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ತನ್ನ ಕಣ್ಸನ್ನೆಯಿಂದಲೇ ಒಂದೇ ರಾತ್ರಿಯಲ್ಲಿ ಫೇಮಸ್​​ ಆಗಿದ್ದ ಪ್ರಿಯಾ ಪ್ರಕಾಶ್​​​ ವಾರಿಯರ್.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಪ್ರಿಯಾ.

ಇನ್ಸ್ಟಾಗ್ರಾಮ್​​ನಲ್ಲಿ 7.6 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.