ಹಾಟ್​​ ಅವತಾರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ​​ ವಾರಿಯರ್​​

ಮಲಯಾಳಂ ಸಿನಿಮಾದ ಬೆಡಗಿ ಪ್ರಿಯಾ ಪ್ರಕಾಶ್​​ ವಾರಿಯರ್ ಹೊಸ ಪೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಬಿಳಿ ಬಣ್ಣದ ಸೀರೆಯುಟ್ಟು ಮಿಂಚಿದ  ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್.

ಪ್ರಿಯಾ​​ ವಾರಿಯರ್ ಅವರ ಅಧಿಕೃತ ಇನ್ಟ್ಸಾಗ್ರಾಮ್​​ನಲ್ಲಿ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ.

ನಟಿ ಹಾಟ್​​​ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

ತನ್ನ ಕಣ್ಸನ್ನೆಯಿಂದಲೇ ಒಂದೇ ರಾತ್ರಿಯಲ್ಲಿ ಫೇಮಸ್​​​ ಆಗಿದ್ದ ನಟಿ ಪ್ರಿಯಾ​​ ವಾರಿಯರ್.

ಸದ್ಯ ಮಲಯಾಳಂ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಮಿಂಚುತ್ತಿರುವ ಪ್ರಿಯಾ ಪ್ರಕಾಶ್.

ಇನ್ಸ್ಟಾಗ್ರಾಮ್​​ ಸಖತ್​​ ಆಕ್ಟೀವ್​​ ಆಗಿರುವ ಪ್ರಿಯಾ 7.6 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಪ್ರಿಯಾ ಪ್ರಕಾಶ್​​ ವಾರಿಯರ್ ಮಾದಕ ಮೈಮಾಟ ನೆಟ್ಟಿಗರ ನಿದ್ದೆಗೆಡಿಸಿದೆ.