ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಹೊಸ ಲುಕ್ ಹೇಗಿದೆ ನೋಡಿ

ಪ್ರಿಯಾ ಪ್ರಕಾಶ್ ವಾರಿಯರ್ ಹೊಸ ಗ್ಲಾಮರಸ್ ಫೋಟೊಗಳನ್ನು  ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2018ರಲ್ಲಿ ಮಲಯಾಳಂ ಸಿನಿಮಾ ಒರು ಆಡಾರ್ ಲವ್ ಮೂಲಕ ಕೋಟ್ಯಾಂತರ  ಜನರ ಮನ ಕದ್ದಿದ್ದ ಬೆಡಗಿ

ಈಗ ಇದೇ ಪ್ರಿಯಾ ವಾರಿಯರ್ ಸಖತ್ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದೀಗಾ ಕಪ್ಪು ಬಣ್ಣದ ಉಡುಗೆಯಲ್ಲಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಪ್ರಿಯಾ ಪ್ರಕಾಶ್ ವಾರಿಯರ್

men_in_q_wedding ಬ್ರಾಂಡ್ ನಿಂದ  ವಿನ್ಯಾಸಗೊಳಿಸಲಾದ ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಪ್ರಿಯಾ 

ಇನ್ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಈಕೆ 7ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ.