‘ಕೊಟೇಷನ್​ ಗ್ಯಾಂಗ್​’ ಸಿನಿಮಾದಲ್ಲಿ ಪ್ರಿಯಾಮಣಿ ನಟನೆ

ವಿಭಿನ್ನವಾದ ಪೋಸ್ಟರ್​ಗಳಿಂದ ಗಮನ ಸೆಳೆಯುತ್ತಿರುವ ಚಿತ್ರ

ಸನ್ನಿ ಲಿಯೋನ್​ ಅವರಿಗೂ ನೀಡಲಾಗಿದೆ ಪ್ರಮುಖ ಪಾತ್ರ

‘ಕೊಟೇಷನ್​ ಗ್ಯಾಂಗ್​’ ಚಿತ್ರದಲ್ಲಿ ಹಿಂದಿ ನಟ ಜಾಕಿ ಶ್ರಾಫ್​

ರಕ್ತ ಸಿಕ್ತ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ಸಾರಾ ಅರ್ಜುನ್​