priyanka chopra (8)

ಮಗಳ ಜೊತೆಗೆ ಸಿದ್ಧಿವಿನಾಯಕನ ಆರ್ಶೀವಾದ ಪಡೆದ ಪ್ರಿಯಾಂಕ ಚೋಪ್ರಾ

New Project (1)

ಇತ್ತೀಚೆಗಷ್ಟೇ ತನ್ನ ಮಗಳನ್ನು ತವರೂರಿಗೆ ಮೊದಲ ಬಾರಿ ಕರೆದುಕೊಂಡ ನಟಿ ಪ್ರಿಯಾಂಕ

priyanka chopra daughter

ಇದೀಗಾ ಮುಂಬೈನಲ್ಲಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮಗಳೊಂದಿಗೆ ಭೇಟಿ ನೀಡಿ ಆರ್ಶೀವಾದ ಪಡೆದುಕೊಂಡ ನಟಿ. 

New Project

2018ರಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ ನಟಿ, 2023ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಂಡಿದ್ದಾರೆ. 

ಆರೋಗ್ಯದಲ್ಲಿ ತೊಂದರೆ ಇರುವುದಕ್ಕೆ ಬಾಡಿಗೆ ತಾಯ್ತನದ ನಿರ್ಧಾರ ತೆಗೆದುಕೊಂಡೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್ತ್​​​​ ಆಕ್ಟೀವ್​​ ಆಗಿರುವ ನಟಿ ಪ್ರಿಯಾಂಕ

ಇನ್ಸ್ಟಾಗ್ರಾಮ್​​ನಲ್ಲಿ ತನ್ನ ಮಗಳೊಂದಿಗಿನ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಪ್ರಿಯಾಂಕ ಚೋಪ್ರಾ.