ಅಮೆರಿಕದಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ

ವಿದೇಶದಲ್ಲಿ ಇದ್ದುಕೊಂಡು ಭಾರತೀಯ ಸಂಸ್ಕೃತಿಯನ್ನು ಆಚರಣೆ

ಪತಿ ನಿಕ್​ ಜೋನಸ್​ ಜತೆ ಸೇರಿಕೊಂಡು ಹಬ್ಬವನ್ನು ಆಚರಣೆ

ಬಿಳಿ ಕುರ್ತಾ ತೊಟ್ಟ ನಿಕ್, ಹಳದಿ ಬಣ್ಣದ ಸೀರೆಯಲ್ಲಿ ಪ್ರಿಯಾಂಕಾ

ಪ್ರಿಯಾಂಕಾ-ನಿಕ್​ ನೋಡಿ ಸಂತಸಗೊಂಡ ಫ್ಯಾನ್ಸ್​