ಸೆಲೆಬ್ರಿಟಿ ಜೋಡಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಇತ್ತೀಚಿನ ಫೋಟೋಗಳು ಇಲ್ಲಿವೆ

ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವ ದಂಪತಿಗಳು

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ನಡುವಿನ  ವಯಸ್ಸಿನ ಅಂತರ ಬಾರೀ ಟೀಕೆಗೆ ಗುರಿಯಾಗಿತ್ತು.

ಮದುವೆಯಾಗಿ 5ನೇ ವರ್ಷದ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು

ಇತ್ತೀಚೆಗಷ್ಟೇ  ಫೋಟೋ ಶೂಟ್​​ ಮಾಡಿಸಿಕೊಂಡಿರುವ ನಿಕ್​​ ಆ್ಯಂಡ್​ ಪ್ರಿಯಾಂಕ

ಇನ್ಸ್ಟಾಗ್ರಾಮ್​​​ನಲ್ಲಿ ಸದಾ ಆಕ್ಟೀವ್​ ಆಗಿರುವ ಜೋಡಿಗಳು ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ಒಂದೇ ದಿನದಲ್ಲಿ  429,271 ಲೈಕುಗಳನ್ನು ಪಡೆದುಕೊಂಡಿದೆ.