ವಿಭಿನ್ನ ಬಟ್ಟೆಗಳಿಂದಲೇ  ಟ್ರೋಲ್ ಗೆ ಒಳಗಾಗುವ ನಟಿ ಪ್ರಿಯಾಂಕ

ಇದೀಗಾ ಹೊಸ ವಿಭಿನ್ನ ವಿನ್ಯಾಸ ಬಟ್ಟೆಯಲ್ಲಿ ಕಾಣಿಸಿಕೊಂಡ ನಟಿ ಪ್ರಿಯಾಂಕ ಚೋಪ್ರಾ

ಮತ್ಸ್ಯಾಕನ್ಯೆಯಂತೆ ಕಾಣುವ ನೀಲಿ ಬಣ್ಣದ ಬಟ್ಟೆಯಲ್ಲಿ ನಟಿ ಪೋಟೋಗೆ ಪೋಸ್​​ ಕೊಟ್ಟಿದ್ದಾರೆ

ಸಿಟಾಡೆಲ್ ರಿಲೀಸ್ ಬೆನ್ನಲ್ಲೇ ಈಗ ‘ಲವ್ ಅಗೇನ್’ ಎಂಬ ಹೊಸ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ನಟಿ

‘ಲವ್ ಅಗೇನ್’ ಸಿನಿಮಾದಲ್ಲಿ ಸ್ಯಾಮ್ ಹ್ಯೂವನ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಯಾಗಿ ನಟಿಸಿದ್ದಾರೆ

ಜೊತೆಗೆ ಪತಿ ನಿಕ್​​​ ಜೋನಾಸ್​​​ ಕೂಡ ಜೊತೆಗಿರುವುದನ್ನು ಫೋಟೋದಲ್ಲಿ ಕಾಣಬಹುದು

ಇತ್ತೀಚೆಗಷ್ಟೇ ಮೆಟ್ ಗಾಲಾ 2023 ನಲ್ಲಿ ವಿಭಿನ್ನ ಉಡುಗೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ನಟಿ