Priyanka Chopra

ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ತನ್ನ ಮಗಳು ಮಾಲ್ತಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ.

ಇಂದು (ಮಾ.31) ಮಧ್ಯಾಹ್ನ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಿಯಾಂಕಾ, ನಿಕ್ ಮಗಳು ಮಾಲ್ತಿ . 

ಮೊದಲ ಬಾರಿಗೆ ತನ್ನ ತವರೂರಿಗೆ ಮಗಳನ್ನು ಕರೆದುಕೊಂಡ ಬಂದ ಖುಷಿಯಲ್ಲಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ 

ಪರಸ್ಪರ ಪ್ರೀತಿಸಿ 2018ರಲ್ಲಿ ಹಸೆಮಣೆ ಏರಿದ್ದ ಸೆಲೆಬ್ರೆಟಿ ಜೋಡಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೊನಾಸ್. 

2023ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಮತ್ತು ನಿಕ್ ಹೆಣ್ಣು ಮಗು ಮಾಲ್ತಿಯನ್ನು ತಮ್ಮ ಜೀವನದಲ್ಲಿ ಸ್ವಾಗತಿಸಿದ್ದಾರೆ.

Priyanka Chopra (1)

ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ತನ್ನ ಮಗಳು ಮಾಲ್ತಿಯೊಂದಿಗೆ ಭಾರತಕ್ಕೆ ಬಂದಿರುವ ಫೋಟೋಗಳು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. 

ಪ್ರಿಯಾಂಕಾ ವಿಮಾನ ನಿಲ್ದಾಣದಲ್ಲಿ  ಗುಲಾಬಿ ಬಣ್ಣದ ಉಡುಗೆಯನ್ನು ಕಾಣಿಸಿಕೊಂಡಿದ್ದಾರೆ.