ಇಟಲಿಯ ಫ್ಯಾಶನ್ ಶೋನಲ್ಲಿ ನಟಿ ಪ್ರಿಯಾಂಕ ಚೋಪ್ರಾ
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ಗಿಂತ ಹೆಚ್ಚಾಗಿ ಹಾಲಿವುಡ್ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕ
ಮೇ 16ರಂದು ಇಟಲಿಯ ವೆನಿಸ್ ನಲ್ಲಿ ಬಲ್ಗರಿ ಮೆಡಿಟರೇನಿಯಾ ಹೈ ಜುವೆಲ್ಲರಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಈ ಫ್ಯಾಷನ್ ಶೋದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ.
ನಿನ್ನೆಯಷ್ಟೇ(ಮೇ.18) ಪೋಟೋಗಳನ್ನು ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕ.
ಈವೆಂಟ್ನಲ್ಲಿ ಆನ್ನೆ ಹ್ಯಾಥ್‌ವೇ ಮತ್ತು ಝೆಂಡಯಾ ಜತೆ ಪ್ರಿಯಾಂಕಾ ಚೋಪ್ರಾ ಫೋಟೋಗೆ ಪೋಸ್ ನೀಡಿದ್ದಾರೆ.
ಪ್ರಿಯಾಂಕ ಗುಲಾಬಿ ಬಣ್ಣದ ಗೌನ್ನಲ್ಲಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.