ಹಾಲಿವುಡ್​ನಲ್ಲೂ ಹೆಚ್ಚುತ್ತಿದೆ ಪ್ರಿಯಾಂಕಾ ಚೋಪ್ರಾ ಜನಪ್ರಿಯತೆ 

credit : priyanka chopra insta

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮೆಟಾಲಿಕ್ ಗೌನ್ ಧರಿಸಿ ಕಾಣಿಸಿಕೊಂಡಿದ್ದ ನಟಿ

credit : priyanka chopra insta

ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ

credit : pinkvilla insta

ಪ್ರಿಯಾಂಕಾ ಧರಿಸಿದ್ದ ದಿರಿಸಿನ ಬೆಲೆ ಕೇಳಿ ಹುಬ್ಬೇರಿಸಿದ ಅಭಿಮಾನಿಗಳು

credit : pinkvilla insta

ನಟಿಯ ದಿರಿಸಿನ ಬೆಲೆ ಸುಮಾರು 2520 ಡಾಲರ್ (1.7 ಲಕ್ಷ ರೂ)

credit : pinkvilla insta

ಮೊತ್ತವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾಶನ್ ಪ್ರಿಯರು

credit : priyanka chopra insta

ಬಾಲಿವುಡ್​ ಕಮ್​ಬ್ಯಾಕ್​ಗೆ ಸಿದ್ಧವಾಗುತ್ತಿರುವ ನಟಿ

credit : priyanka chopra insta