ಪ್ರಿಯಾಂಕಾ-ನಿಕ್​​ ಡಿವೋರ್ಸ್​ ವದಂತಿ ಹುಟ್ಟಿದ್ದು ಹೇಗೆ?

2018ರ ಡಿ.1ರಂದು ನಡೆದಿತ್ತು ಪ್ರಿಯಾಂಕಾ-ನಿಕ್ ಮದುವೆ

ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ ಪ್ರಿಯಾಂಕಾ-ನಿಕ್ ಜೋನಸ್

ಪ್ರಿಯಾಂಕಾ-ನಿಕ್ ಆತ್ಮೀಯತೆಗೆ ಈ ಫೋಟೋಗಳೇ ಸಾಕ್ಷಿ

ಸೋಶಿಯಲ್​ ಮೀಡಿಯಾದಲ್ಲಿ ಹೆಸರು ಬದಲಿಸಿದ ಪ್ರಿಯಾಂಕಾ

ಗಂಡನ ಸರ್​ನೇಮ್​ ತೆಗೆದು ಹಾಕಿದ ‘ದೇಸಿ ಗರ್ಲ್​’

ಸರ್​​ನೇಮ್​ ಕೈ ಬಿಟ್ಟ ಬಳಿಕ ಶುರುವಾಯ್ತು ಡಿವೋರ್ಸ್​ ವದಂತಿ