ನಟಿ ಪ್ರಿಯಾಂಕಾ ಚೋಪ್ರಾ ವಿಡಿಯೋ ಒಂದನ್ನು ಶೇರ್ ಮಾಡಿ, ಭಾರತಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ

ಭಾರತದಲ್ಲಿ ಕೊರೊನಾದ ಪರಿಣಾಮಗಳನ್ನು ತಡೆಯುವ ಯುದ್ಧವು ಮುಂದುವರೆಯುತ್ತಲೆ ಇದೆ

ಹಾಗಾಗಿ ಪ್ರಿಯಾಂಕಾ, ಜೀವ ಉಳಿಸುವ ಸಲುವಾಗಿ ಎಲ್ಲರಿಗೂ ದೇಣಿಗೆ ನೀಡುವಂತೆ ಒತ್ತಾಯಿಸಿದರು

ನಟಿ ಪ್ರಿಯಾಂಕಾ ವಿಡಿಯೋ ಇದೀಗ ವೈರಲ್ ಆಗಿದ್ದು, ಅವರು 5.4 Cr ಈ ವೆರೆಗೆ ಸಂಗ್ರಹಿಸಿದ್ದಾರೆ

ಈ ಹಿಂದೆ, ಅವರು ಜೋ ಬೈಡನ್ ಗೆ ಹೆಚ್ಚು ಲಸಿಕೆ ಭಾರತಕ್ಕೆ ಕೊಡಬೇಕೆಂದು ಟ್ವೀಟ್ ಮಾಡಿದ್ದರು