ಆಟೋ ರಿಕ್ಷಾದಲ್ಲಿ ಪತಿ ನಿಕ್ ಜೋನಾಸ್ ಜೊತೆಗೆ ಫೋಟೋಗೆ ಫೋಸ್ ಕೊಟ್ಟ ಪ್ರಿಯಾಂಕಾ ಚೋಪ್ರಾ
ಆಟೋ ರಿಕ್ಷಾದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸ್ವತಃ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ನಟಿ ಪ್ರಿಯಾಂಕಾ
65 ವರ್ಷ ಹಳೆಯದಾದ ಬನಾರಸಿ ರೇಷ್ಮೆಯಿಂದ ವಿನ್ಯಾಸಗೊಳಿಸಲಾಗಿದೆ ಪ್ರಿಯಾಂಕ ತೊಟ್ಟಿದ್ದ ಈ ಉಡುಪು.
ಫೋಟೋ ಹಂಚಿಕೊಳ್ಳುವುದರ ಜೊತೆಗೆ ಇನ್ಸ್ಟಾಗ್ರಾಮ್ ಆಟೋಚಾಲಕನಿಗೂ ಧನ್ಯಾವಾದ ತಿಳಿಸಿದ ನಟಿ ಪ್ರಿಯಾಂಕ
ಒಂಬತ್ತು ಬಣ್ಣಗಳಿಂದ ಕೂಡಿರುವ ಈ ಬಟ್ಟೆಯನ್ನು ಅಮಿತ್ ಅಗರ್ ವಾಲ್ ಮತ್ತು ತಂಡದಿಂದ ವಿನ್ಯಾಸಗೊಳಿಸಲಾಗಿದೆ.
ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅವರ ಸಿಟಾಡೆಲ್ ವೆಬ್ ಸರಣಿ
ಸಿಟಾಡೆಲ್ನ ಪ್ರೀಮಿಯರ್‌ನ ಬ್ಲೂ ಕಾರ್ಪೆಟ್‌ನಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದು ಹೀಗೆ.