ನಟಿ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮ ಟ್ರೋಲ್

ವಿಭಿನ್ನವಾಗಿ  ಫೋಟೋಶೂಟ್ ಮಾಡಿಸಿ  ಟ್ರೋಲ್ ಆದ ನಟಿ ಪ್ರಿಯಾಂಕಾ ಚೋಪ್ರಾ

ಈ ಫೋಟೋಗಳು ಸಿಕ್ಕಾ ಪಟ್ಟೆ ಹಲ್ ಚಲ್ ಎಬ್ಬಿಸಿವೆ

ಚೆಂಡಿನ ಹಾಗೆ ಇರುವ ಬಟ್ಟೆ ಧರಿಸಿ ಕ್ಯಾಮೆರಾ ಪೋಸ್ ನೀಡಿದ್ದಾರೆ ಪ್ರಿಯಾಂಕಾ

ಕ್ರಿಯೇಟಿವ್​​  ಆಗಿರುವ ಟ್ರೋಲ್ ಗಳನ್ನು ನೋಡಿ ನಟಿ ಪ್ರಿಯಾಂಕಾ ಸಹ ಮೆಚ್ಚಿಕೊಂಡಿದ್ದಾರೆ