ಹಸಿರು ಬಣ್ಣದ ಬಟ್ಟೆಯಲ್ಲಿ ಪತಿ ನಿಕ್ ಜೊತೆ  ದೇಸಿ ಗರ್ಲ್

ಪತಿ ನಿಕ್​ ಜೊತೆ ರೋಮ್​​ನಲ್ಲಿ ಪೋಟೋಗೆ ಪೋಸ್​​ ಕೊಟ್ಟ ನಟಿ

ಹಸಿರು ಬಣ್ಣದ ಬಟ್ಟೆಯಲ್ಲಿ ನಟಿಯ ಹಾಟ್​​ ಲುಕ್​​ಗೆ ಫ್ಯಾನ್ಸ್​​ ಫಿದಾ ಆಗಿದ್ದಾರೆ.

ನಿಕ್​​ ಮತ್ತು ಪ್ರಿಯಾಂಕ ನಡುವೆ 10 ವರ್ಷದ ಅಂತರವಿದ್ದರೂ ಪ್ರೀತಿ ಒಂದಿಷ್ಟು ಕಮ್ಮಿಯಾಗಿಲ್ಲ ಎಂದ ಫ್ಯಾನ್ಸ್​​​.

ಪ್ರಿಯಾಂಕ ಚೋಪ್ರಾ ನಟಸಿದ ‘ಸಿಟಾಡೆಲ್’ ವೆಬ್ ಸರಣಿಯ  ಪ್ರಚಾರದಲ್ಲಿ ನಟಿ ಪ್ರಿಯಾಂಕ

ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಏಪ್ರಿಲ್​ 28ರಿಂದ ಈ ಸೀರಿಸ್​ ವೀಕ್ಷಿಸಬಹುದು.

ಪತಿಯೊಂದಿಗಿನ ಹಾಟ್​​​ ಫೋಟೋಗಳನ್ನು ಸ್ವತಃ ತನ್ನ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕ.