2018ರಲ್ಲಿ ವಿವಾಹವಾಗಿದ್ದರು ಪ್ರಿಯಾಂಕಾ- ನಿಕ್
ಇತ್ತೀಚೆಗೆಷ್ಟೇ ಬಾಡಿಗೆ ತಾಯ್ತನದ ಮೂಲಕ ಪೋಷಕರಾದ ಜೋಡಿ
ತಂದೆ-ತಾಯಿಯಾದ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡ ಜೋಡಿ
ಸೋಷಿಯಲ್ ಮೀಡಿಯಾದಲ್ಲಿ ಚಿತ್ರಗಳು ವೈರಲ್
ಮಗುವನ್ನು ಯಾವಾಗ ತೋರಿಸುತ್ತೀರಿ ಎಂದು ಪ್ರೀತಿಯಿಂದ ಪ್ರಶ್ನಿಸಿದ ಫ್ಯಾನ್ಸ್