ಕ್ಯೂಟ್ ಕ್ಯೂಟ್ ಆಗಿ ಪೋಸ್ ಕೊಟ್ಟ ಪ್ರಿಯಾಂಕಾ ತಿಮ್ಮೇಶ್

ವೈರಲ್ ಆಯ್ತು ಬಿಗ್ ಬಾಸ್ ಮಾಜಿ ಸ್ಪರ್ಧಿಯ ಹೊಸ ಫೋಟೋಸ್​

‘ಬಿಗ್ ಬಾಸ್​ ಕನ್ನಡ ಸೀಸನ್ 8’ರ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್

ಪರಭಾಷೆಯಲ್ಲಿ ಬ್ಯುಸಿ ಇರುವ ನಟಿ ಪ್ರಿಯಾಂಕಾ ತಿಮ್ಮೇಶ್

ಕನ್ನಡದಲ್ಲೂ ಸಿನಿಮಾ ಮಾಡಿ ಫೇಮಸ್ ಆಗಿರುವ ಸುಂದರಿ

ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋಶೂಟ್ ಮಾಡಿಸುವ ಬೆಡಗಿ

ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋಶೂಟ್ ಮಾಡಿಸುವ ಬೆಡಗಿ