ಚಿತ್ರಕಲಾವಿದೆ ಆಗಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ...!

'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಆಂಗ್ಲೋ ಇಂಡಿಯನ್

ಈ ಚಿತ್ರದಲ್ಲಿ ಕಲಾವಿದೆಯ ಪಾತ್ರದಲ್ಲಿ ಮಿಂಚಲಿದ್ದಾರೆಂದು ತಿಳಿದುಬಂದಿದೆ

ಈ ಚಿತ್ರದ ಚಿತ್ರೀಕರಣ ಈಗಾಗಲೆ ಮುಗಿದಿದ್ದು ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸವು ಶರ ವೇಗದಲ್ಲಿ ನಡೆಯುತ್ತಿದೆ