ಪೆರು ಮಾಜಿ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲ್ಲೊ ಬೆಂಬಲಿಗರಿಂದ ಪ್ರತಿಭಟನೆ

ಪೆರು ನೂತನ ಅಧ್ಯಕ್ಷ ದಿನಾ ಬೊಲೌರೆ ವಿರುದ್ಧ ಬೀದಿಗಳಿದ ಜನ

ದಿನಾ ಬೊಲೌರೆ ಪದತ್ಯಾಗ ಮಾಡುವಂತೆ ಜನರ ಆಗ್ರಹ

ದಿನಾ ಬೊಲೌರೆ ಹಂತಕ ಅಂತ ಪ್ರತಿಭಟನೆಕಾರರಿಂದ ಘೋಷಣೆ

ವಾರದಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕನಿಷ್ಟ 40 ಜನ ಸತ್ತಿದ್ದಾರೆ

ಪೆರು ರಾಷ್ಟ್ರ ಇದುವರೆಗೆ ಕಂಡ ಅತ್ಯಂತ ಉಗ್ರ ಪ್ರತಿಭಟನೆ ಇದು

ಪ್ರತಿಭಟನೆಕಾರ ವಿರುದ್ಧ ಪೊಲೀಸ್ ಬಲ ಪ್ರದರ್ಶನ

ಪೆರು ಅಟಾರ್ನಿ ಜನರಲ್ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ