ರಾಜ್ಯಾದ್ಯಂತ ರಿಲೀಸ್​ ಆಗಿದೆ ‘ಗಂಧದ ಗುಡಿ’ ಸಾಕ್ಷ್ಯಚಿತ್ರ

ಇದು ಪುನೀತ್​ ರಾಜ್​ಕುಮಾರ್​ ಕನಸಿನ ಡಾಕ್ಯುಮೆಂಟರಿ

ರಾಜ್ಯದ ಪ್ರಕೃತಿ ಸೊಬಗಿಗೆ ಹಿಡಿದ ಕನ್ನಡಿ ಈ ಗಂಧದ ಗುಡಿ

ಅರಣ್ಯ ಸಂಪತ್ತಿನ ಕುರಿತು ಅಪ್ಪು ನಿರ್ಮಿಸಿದ ವಿಶೇಷ ಚಿತ್ರ

225ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಗಂಧದ ಗುಡಿ ರಿಲೀಸ್​

ಅಭಿಮಾನಿಗಳಿಂದ ಗಂಧದ ಗುಡಿಗೆ ಸಿಕ್ಕಿದೆ ಅದ್ದೂರಿ ಸ್ವಾಗತ

ರಾಜ್ಯಾದ್ಯಂತ ಹೌಸ್​ ಫುಲ್​ ಆಗಿವೆ ಗಂಧದ ಗುಡಿ ಶೋ

ಗಂಧದ ಗುಡಿ ನೋಡಿದ ಎಲ್ಲರಿಂದಲೂ ಪುನೀತ್ ಗುಣಗಾನ