‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಸುಂದರ ಫೋಟೋ

ಬಹುಭಾಷೆಯಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾ ಆನಂದ್​

ಎರಡು ಸಿನಿಮಾಗಳಲ್ಲಿ ಪುನೀತ್​ಗೆ ಪ್ರಿಯಾ ಆನಂದ್​ ಜೋಡಿ

‘ಜೇಮ್ಸ್’ ಮತ್ತು ‘ರಾಜಕುಮಾರ’ ಸಿನಿಮಾಗಳ ಹೀರೋಯಿನ್​

ಅಪ್ಪು ಫೋಟೋ ಹಂಚಿಕೊಂಡು ಭಾವುಕರಾದ ಪ್ರಿಯಾ ಆನಂದ್​​

‘ರಾಜಕುಮಾರ’ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ಬೆಡಗಿ

‘ಜೇಮ್ಸ್​’ ಸಿನಿಮಾ ನೋಡಿದ ಬಳಿಕ ಪ್ರಿಯಾ ಎಮೋಷನಲ್​

ಹಿಂದಿ, ತೆಲುಗು, ಮಲಯಾಳಂ, ತಮಿಳಿನಲ್ಲೂ ಪ್ರಿಯಾ ನಟನೆ