ಬಹುನಿರೀಕ್ಷಿತ ‘ಜೇಮ್ಸ್’ ಟೀಸರ್ ರಿಲೀಸ್

ಟೀಸರ್​ನಲ್ಲಿ ಪುನೀತ್ ಮಿಂಚು

ಅಪ್ಪು ಸ್ಟೈಲ್​ ನೋಡಿ ಫ್ಯಾನ್ಸ್ ಫಿದಾ

ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಸಿನಿಮಾ ತೆರೆಗೆ

5 ಭಾಷೆಗಳಲ್ಲಿ ‘ಜೇಮ್ಸ್’ ರಿಲೀಸ್

ಪುನೀತ್ ಪಾತ್ರಕ್ಕೆ ಕಂಠದಾನ ಮಾಡಿರುವ ಶಿವಣ್ಣ

ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ ಜೇಮ್ಸ್