ಗ್ರಾಮಸ್ಥರು 'ಶುದ್ಧ ಗಾಳಿ' ಉಸಿರಾಡಲು, ಆತ 12 ವರ್ಷ10,000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದ

ಅಂತಹ ಹರ್ದಾಯಾಲ್ ಸಿಂಗ್ ಅವರೆ ಕೊರೊನಾದಿಂದ ಉಸಿರಾಟ ಸಮಸ್ಯೆ ಎದುರಿಸಿ ಸಾವನ್ನಪ್ಪಿದ್ದರು

ಸಿಂಗ್ ಪ್ರತಿದಿನ ಬೆಳಿಗ್ಗೆ ಬೈಸಿಕಲ್‌ನಲ್ಲಿ ಸಸಿಗಳೊಂದಿಗೆ ಹೊರಟು ಗ್ರಾಮದಲ್ಲಿ ನೆಡುತ್ತಿದ್ದರಂತೆ

ಮೇ17 ರಂದು ಕೊರೊನಾದಿಂದ ಉಸಿರಾಟದ ತೊಂದರೆಗೊಳಗಾಗಿದ್ದರು ಸಿಂಗ್ ಎಂದು ಪತ್ನಿ ಹೇಳಿದ್ದಾರೆ

ಆದರೆ, ಸಮಯಕ್ಕೆ ಆಕ್ಸಿಜನ್ ಸಿಗದೆ ಹರ್ದಾಯಾಲ್ ಸಿಂಗ್ ಕೊನೆಯುಸಿರೆಳೆದಿದ್ದಾರೆ

ಮೂಲತಃ ಪಂಜಾಬ್ ನವರಾಗಿದ್ದು, ಇವರ ಕಥೆ ಎಲ್ಲರಿಗೂ ಬೇಸರ ತಂದಿದೆ