ರಶ್ಮಿಕಾ ಮಂದಣ್ಣ ಚಿತ್ರ-ವಿಚಿತ್ರ ಫೋಟೋ ಪೋಸ್

ರಶ್ಮಿಕಾ ಮಂದಣ್ಣಗೆ ಇದೆ ಸಖತ್ ಫೋಟೋ ಕ್ರೇಜ್

ಬಹುಭಾಷೆಯಲ್ಲಿ ಫೇಮಸ್​ ಆಗಿರುವ ಕನ್ನಡತಿ

ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ತುಂಬ​ ಆ್ಯಕ್ಟೀವ್​

ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುವ ರಶ್ಮಿಕಾ

ಕೆಲ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ವಿಚಿತ್ರ ಪೋಸ್

ಜಾಹೀರಾತಿನಲ್ಲೂ ಮಿಂಚುತ್ತಿದ್ದಾರೆ ರಶ್ಮಿಕಾ ಮಂದಣ್ಣ