ಸೀರೆಯುಟ್ಟು ಮುದ್ದಾಗಿ ಫೋಟೋಶೂಟ್ ಮಾಡಿಸಿಕೊಂಡ ಪುಟ್ಟಕ್ಕನ ಮಗಳು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ

ಸಂಜನಾ ಬುರ್ಲಿ ಹೆಸರಿಗಿಂತ ಧಾರಾವಾಹಿ ಸ್ನೇಹ ಹೆಸರೇ ಹೆಚ್ಚು ಜನಪ್ರಿಯ.

ಧಾರಾವಾಹಿಯ ಹೊರತಾಗಿ ‘ಲವ್ ರಿಸೆಟ್’ ಎಂಬ ಕಿರುಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ.

ಸೀರೆಯುಟ್ಟು ಮುದ್ದಾಗಿ ಫೋಟೋ ಶೂಟ್​ ಮಾಡಿಸಿಕೊಂಡಿರುವ ನಟಿ

ನಟಿಯ ಸೀರೆಯುಟ್ಟ ಕ್ಯೂಟ್​​ ಫೋಟೋಗೆ ಸೂಪರ್​​ ಎಂದ ಅಭಿಮಾನಿಗಳು.