ಪುಟ್ಟಕ್ಕನ ಮಗಳು ಹೇಗಿದ್ದಾರೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು

ಈ ಧಾರಾವಾಹಿಯಲ್ಲಿ ಹಳ್ಳಿಯ ಮೂರು ಹೆಣ್ಣು ಮಕ್ಕಳ ಪಾತ್ರ ಬಹಳಷ್ಟು ಜನಪ್ರಿಯ.

ಪುಟ್ಟಕ್ಕನ ಮೂರು ಮಕ್ಕಳಲ್ಲಿ ದೊಡ್ಡವಳು ಸಹನಾ. ಸಹನಾ ಪಾತ್ರಧಾರಿಯ ಅಕ್ಷರ. 

ಧಾರಾವಾಹಿಯಲ್ಲಿ ಸೀರೆಯುಟ್ಟು ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣುವ ಅಕ್ಷರ.

ಹಳ್ಳಿ ಹುಡುಗಿ ಲುಕ್​​ನಲ್ಲಿ ಕಾಣುವ ನಟಿ ನಿಜ ಜೀವನದಲ್ಲಿ ಸಖತ್​​​​ ಬೋಲ್ಡ್​​​.

ನಟಿ ಅಕ್ಷರ 'ಅಮ್ನೋರು' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು.