1

ಆಫರ್ ಮಿಸ್ ಮಾಡ್ಬೇಡಿ: ಐಕ್ಯೂ 9 SE ಬೆಲೆಯಲ್ಲಿ ಭರ್ಜರಿ ಇಳಿಕೆ

2

ಆಕರ್ಷಕ ಫೀಚರ್'ಗಳಿರುವ ಐಕ್ಯೂ 9 SE ಫೋನ್ ಡಿಸ್ಕೌಂಟ್'ನಲ್ಲಿ ಸಿಗುತ್ತಿದೆ

3

8GB RAM ಆಯ್ಕೆಯ ಮೇಲೆ 3,000 ರೂ. ಗಳನ್ನು ಕಡಿತ ಮಾಡಲಾಗಿದೆ

4

33,990 ರೂ. ಬೆಲೆಯ ಈ ಫೋನ್ ಈಗ 30,900 ರೂ. ಗೆ ಖರೀದಿಸಿ

5

ಇ ಕಾಮರ್ಸ್ ತಾಣ ಅಮೆಜಾನ್'ನಲ್ಲಿ  ಐಕ್ಯೂ 9 SE ಖರೀದಿಸಬಹುದು

6

ಈ ಫೋನಿನಲ್ಲಿ ಕ್ವಾಲ್ಕಾಂ ಸ್ಯಾಪ್'ಡ್ರಾಗನ್ 888 ಪ್ರೊಸೆಸರ್ ಇದೆ

7

45000mAh ಬ್ಯಾಟರಿ, 66W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ

1f5bb9d9-6196-4050-96c6-11473369b506