ರಾಶಿ ಖನ್ನಾಗೆ ಈ ವಿಚಾರದ ಬಗ್ಗೆ ಇದೆ ಖುಷಿ

ಭಾರತದ ನಟಿ ಎಂದಿದ್ದಕ್ಕೆ ರಾಶಿಗೆ ಇದೆ ಖುಷಿ

ದಕ್ಷಿಣ ಭಾರತದ ನಟಿ ಎಂದು ಸೀಮಿತ ಮಾಡಿದ್ರೆ ನಟಿಗೆ ಬೇಸರ

ವೆಬ್ ಸೀರಿಸ್ ನಲ್ಲಿ ನಟಿಸಿ ಫೇಮಸ್ ಆದ ನಟಿ

‘ಫರ್ಜಿ’ ವೆಬ್ ಸರಣಿ ಮೂಲಕ ರಾಶಿಗೆ ಸಿಕ್ಕಿದೆ ಗೆಲುವು

ರಾಶಿ ಖನ್ನಾ ಹೊಸ ಫೋಟೋಶೂಟ್ ವೈರಲ್

ಸ್ಟಾರ್ ನಟಿಗೆ ಇದೆ ದೊಡ್ಡ ಬೇಡಿಕೆ